ಚೆನ್ನೈ–ಬೆಂಗಳೂರು–ಮೈಸೂರು ಬುಲೆಟ್ ರೈಲು: ಕೋಲಾರ ಮಾರ್ಗ ಮತ್ತು ವೊಕ್ಕಲೇರಿ ನಿಲ್ದಾಣ

1 min

0:00

ಚೆನ್ನೈ, ಬೆಂಗಳೂರು ಹಾಗೆ ಬೆಂಗಳೂರಿಂದ ಮೈಸೂರು ಬುಲೆಟ್ ಟ್ರೈನ್ ಅನ್ನ, ಎಕ್ಸ್ಪ್ರೆಸ್ ಬುಲೆಟ್ ಟ್ರೈನ್ ಅನ್ನ ಹಾಕುವಂತ ಒಂದು ಯೋಜನೆಗೆ ಸಮೀಕ್ಷೆಯನ್ನ ಈಗಾಗಲೇ ಮಾಡಿದ್ದಾರೆ.

0:11

ಯಾವುದೇ ಗ್ರೌಂಡ್ ಲೆವೆಲ್ ಟ್ರ್ಯಾಕ್ ಅನ್ನ ಹಾಕೋದಿಲ್ಲ.

0:15

ಇದಕ್ಕೆ ಎಲಿವೇಟೆಡ್ ಏನು ಸೇತುವೆ ಇರುತ್ತೆ ಅದರ ಮೇಲೆ ಹೋಗುವಂತದ್ದು ಅಥವಾ ಸುರಂಗ ಮಾರ್ಗ, ಅಂಡರ್ ಗ್ರೌಂಡ್ ಅಲ್ಲಿ ಹೋಗುವಂತ ಒಂದು ವ್ಯವಸ್ಥೆಯನ್ನ ಮಾಡ್ತಾ ಇದ್ದಾರೆ.

0:24

ಈ ಸ್ಟ್ರೆಚ್ ಅಲ್ಲಿ ಬರುವಂತ ವಿಚಾರದಲ್ಲಿ ನಾವು 463 ಕಿಲೋಮೀಟರ್ ತಗೊಂಡಾಗ ಸುಮಾರು 70 ಕಿಲೋಮೀಟರ್ ಅಷ್ಟು ನಮ್ಮ ಕೋಲಾರ ಜಿಲ್ಲೆಯಿಂದ ಹಾದು ಹೋಗುತ್ತೆ.

0:35

ಈ ಯೋಜನೆ ನಮ್ಮ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ಮೂರೂ ರಾಜ್ಯಗಳಿಗೆ ಸಂಪರ್ಕವನ್ನ ಕಲ್ಪಿಸುವಂತ ಒಂದು ಯೋಜನೆಯಾಗಿರುತ್ತೆ.

0:44

55 ಅಡಿ ಅಗಲ ಇರುತ್ತೆ ಇದು. ಸೊ ಇದೇ ರೀತಿ ನಾವು ನಮ್ಮ ಕೋಲಾರ ಜಿಲ್ಲೆಯಲ್ಲಿ 70 ಕಿಲೋಮೀಟರ್ ಅಷ್ಟು ನಾವು ಉದ್ದಕ್ಕೆ ಮಾಡಿಕೊಡಬೇಕಾಗುತ್ತೆ.

0:54

ಸುಮಾರು 167 ಹೆಕ್ಟೇರ್ ಅಷ್ಟು ಭೂಮಿ ನಮಗೆ ಅಕ್ವೈರ್ ಮಾಡ್ಬೇಕಾಗುತ್ತೆ.

1:01

ಜೊತೆಗೆ ನಮ್ಮ ಈ ಒಂದು ವೊಕ್ಕಲೇರಿ ಏನಿದೆ ಅಲ್ಲಿ ಒಂದು ಸ್ಟಾಪ್ ಸಿಗುತ್ತೆ ಇದಕ್ಕೆ.

1:07

ಕೆಳಗಡೆ ಅಡೆತಡೆ ಇರೋದಿಲ್ಲ. ನಮ್ಮ ಎಲ್ಲವೂ ಏನು ಎಲಿವೇಟೆಡ್ ಅಥವಾ ಸುರಂಗ ಮಾರ್ಗ ಹೋಗೋದ್ರಿಂದ ಜನ ಯಾವುದೇ ಒಂದು ಹೊಲ ಬೈಫರ್ಕೇಟ್ ಆದಾಗ ಆ ಕಡೆ ಈ ಕಡೆ ಹೋಗೋದಕ್ಕೆ ತೊಂದರೆ ಆಗೋದಿಲ್ಲ.

1:20

ನ್ಯಾಷನಲ್ ಹೈವೇಯಲ್ಲಿ ಆಕ್ಸೆಸ್ ಕಂಟ್ರೋಲ್ ಇರೋದ್ರಿಂದ ಕೆಲವು ಕಡೆ ತೊಂದರೆ ಆಗುತ್ತೆ.

1:24

ಆದ್ರೆ ಇಲ್ಲಿ ಯಾವುದೇ ರೀತಿಯಾದಂತ ತೊಂದರೆ ಆಗೋದಿಲ್ಲ.

End of transcript · 150 words

iPhone app Translate videos on your iPhone Paste a TikTok, Instagram or X link, add subtitles in your language and save the video to Photos.

Made with TranslateMom

TranslateMom transcribes and translates videos from X, TikTok, YouTube and Instagram. Paste a link and you get a page like this one, in your language.

Transcribed with TranslateMom. Paste any video link to get subtitles and a transcript in your language.

© 2026 TranslateMom · AI video translation and subtitles Transcripts Sources Pricing Legal