ಅಮಿತಾಭ್ ಬಚ್ಚನ್ ಧ್ವನಿ ಅನುಕರಣೆ ಮತ್ತು ಅಣ್ಣ-ತಮ್ಮನ ಅಲೆಕ್ಸ್ ಮಾತುಕತೆ
3 min Comedy
3 min Comedy
ಆ, Hello, Hello, Hello, Hello.
ಕೇಳಿಸಲ್ವಾ? Mic testing, one, two, three.
One, two, three. Hello. ಈ ಕಡೆ ನಾನು, ಆ ಕಡೆ.
ವಾಹ್! ನನ್ನ voice ಇಂದ ನಾನು ಯಾರು ಅಂತ ಕನ್ವೇ ಮಾಡ್ಲಿಕ್ಕಾಗ್ತಿಲ್ಲ.
ಹೆಂಗಿದೆ ನನ್ನ voice? ಪರವಾಗಿಲ್ವೇ? ಎಲ್ಲರೂ ಹೇಳ್ತಿದ್ರು, ನಿನ್ನ voice ಅಮಿತಾಬ್ ಬಚ್ಚನ್ ತರ ಇದೆ ಅಂತ.
ಸುಮ್ಮನೆ ಬಿಡಲ್ಲಪ್ಪ. ನೀವೊಂಥರಾ ಚಂಡಿ ಹಿಡಿದಿರೋ ಮಗು ತರ.
ನಿನ್ನ Rutine ಕೇಳ್ತೀನಿ. ನಾನು ಕೇಳಬೇಕು, ನೀನು ಹೇಳಬೇಕು.
ಇಂಡಿಯಾದಲ್ಲಿ ಕೈಸರ್ ರಾಮ್ ಆಗಿ ಸತ್ತು, ರುಜುವಾತು ಮಾಡಿ, ಎಲ್ಲರಿಗೂ ವಡೆ ಪಾಯಸ ಉಣಿಸಿ, ಇಲ್ಲಿಗೆ ಬಂದು ನಿಂದೇ ರಾಜ್ಯ ಕಟ್ಟಿಕೊಂಡು ಸಿಂಹಾಸನದ ಮೇಲೆ ಕೂತು ಮೆರಿತಾ ಇದ್ದೀಯಾ ಕೈಸರ್ ರಾಮ್?
ಯಾರು ನೀನು? ಅಗಳ, ಅಗಳ, ಅಗಳ, ಅಗಳ. ಅದೇ ಅಮಿತಾಬ್ ಬಚ್ಚನ್ voice.
ತಮ್ಮಯ್ಯಾ, ನಾನು ನಿನ್ನ ಅಣ್ಣಯ್ಯ. ಅಣ್ಣಯ್ಯ, ಅಣ್ಣಯ್ಯ, ಅಣ್ಣಯ್ಯ, ಅಣ್ಣಯ್ಯ.
ಇಷ್ಟು ವರ್ಷ ಆದ್ಮೇಲೆ ತಮ್ಮಯ್ಯನ ನೋಡೋಕೆ ಬರ್ತಾ ಇದ್ದೀಯಾ, ಇದು ನ್ಯಾಯನಾ?
ಎಲ್ಲಿದ್ದೀಯಾ? ಹೇಗಿದ್ದೀಯಾ? ನಾನು ಮುಗಿಸಿರೋ ಕಥೆಯಲ್ಲಿ ಉಳ್ಕೊಂಡಿರೋ ಯಾವುದೋ ಚಿಕ್ಕ ಪುಟ ಅನ್ಸುತ್ತೆ.
ನೋಡಬೇಕು, ಬರ್ತೀಯಾ? ಬರ್ತೀನಿ ಕಂದ. ಯಾಕಂದ್ರೆ ನಿನ್ನ ಕಥೆಗೆ ನಾನೇ ಶುಭ ಆಡಬೇಕಲ್ವಾ?
ನಿನ್ನ ಬೇಟೆ ನಂದು ಅಂತ ಆ ಬ್ರಹ್ಮ ಅವತ್ತೇ ನನ್ನಲ್ಲಿ ಅಚ್ಚು ಹಾಕಿಬಿಟ್ಟಿದ್ದಾನೆ.
ಓ, ಭ್ರಮೆ, ಭ್ರಮೆ. No problem. ಆದರೆ ಒಂದು ಚಿಕ್ಕ correction ಅಣ್ಣಯ್ಯ.
ಪಾಂಡವರ ಹಣೆಬರಹನ ಉಳಿಸೋದಕ್ಕೆ ಸಾರಥಿಯಾದ ಕೃಷ್ಣನು ನೀನಲ್ಲ.
ನೀನು ಬೆರಳನ್ನ ಇಟ್ಕೊಂಡು ಓಡಾಡೋ ಅರ್ಜುನನು ನಾನಲ್ಲ ಅಣ್ಣಯ್ಯ.
ಅಡೇ, ಅಡೇ, ಅಡೇ, ಅಡೇ, ಅಡೇ, ಅಡೇ, ಮಹಾಭಾರತವನ್ನು ತಿಳ್ಕೊಂಡು ಬಿಟ್ಟಿದ್ದೀಯಾ? Sabash ಮಗ.
ನೀನಂತೂ point ಗೆ ಬರ್ತಾ ಇಲ್ಲ, ನಾನೇ ಬರ್ತೀನಿ.
Alex ಎಲ್ಲಿ? ಅರೆ ವಾಹ್! ಅದೇ ಅನ್ಕೊಂಡೆ, ಇಷ್ಟೊತ್ತಾದರೂ main point ಗೆ ಯಾಕೆ ಬಂದಿಲ್ಲ ಅಂತ.
ತಮ್ಮಯ್ಯಾ, Alex ನನ್ನ ಹತ್ತಿರನೇ ಅವನೆಂದು ನಿನಗೆ ಹೇಗೆ ಗೊತ್ತು?
ಹತ್ತು ದಿಕ್ಕುಲ್ಲೂ ಯೋಚನೆ ಮಾಡೋ single ತಲೆ ರಾವಣ.
ಹತ್ತು ಆಲೋಚನೆ ನಿಂದಾದರೆ ಅದರ ಮೇಲೆ ಇನ್ನೊಂದು, ಹನ್ನೊಂದು.
ಅದು ನಂದು ತಮ್ಮಯ್ಯಾ. ಅಣ್ಣಯ್ಯ ಆಸ್ತಿ ಇದ್ದಿದ್ದರೆ ಇಲ್ಲಿ ಎದುರುಗಡೆ ನಿಂತುಕೊಂಡು ಮಾತಾಡ್ತಾ ಇದ್ದೆ, ಎಲ್ಲೋ ದೂರದಲ್ಲಿ ನಿಂತುಕೊಂಡು phone ಅಲ್ಲಲ್ಲ.
ಒಂದು advice ಕೊಡ್ತೀನಿ ಅಣ್ಣಯ್ಯ. ಹೇಳಿ. ಎಲ್ಲಿದ್ದೀಯೋ ಅಲ್ಲಿ Alex ನ ಬಿಟ್ಟುಬಿಟ್ಟು ಹೋಗ್ಬಿಡು.
ಬಿಡಲಿಲ್ಲ ಅಂದ್ರೆ?
ಪ್ರಶ್ನೆನೋ? ಸವಾಲೋ? ಸವಾಲೇ.
ಸವಾಲಿಗೆ ಜಗ್ಗೋ ಹಾಗಿದ್ದರೆ ನಾವು ಇಲ್ಲಿವರೆಗೂ ಬರ್ತಾ ಇದ್ದೆವು ಅಣ್ಣಯ್ಯ.
ಏನು ಮಾಡೋದು ಅಣ್ಣಯ್ಯ? ನೀನು ಎಲ್ಲಿದ್ದೀಯ ಅಂತ ನೀನು ಹೇಳಲ್ಲ.
ಆಮೇಲೆ?
ನಾನ್ ಬಿಡಲ್ಲ. Repeat, same to same. ನಿನಗೆ ಅಲೆಕ್ಸ್ ಬೇಕು, ನನಗೆ ನೀನು ಬೇಕು.
Fighting, come on.
End of transcript · 276 words
TranslateMom transcribes and translates videos from X, TikTok, YouTube and Instagram. Paste a link and you get a page like this one, in your language.